ಲೂಕ 16:7 ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ 7 ಬಳಿಕ ಇನ್ನೊಬ್ಬನಿಗೆ ಅವನು, ‘ಈಗ ನೀನು ಎಷ್ಟು ಸಾಲವನ್ನು ತೀರಿಸಬೇಕು?’ ಎಂದು ಕೇಳಿದಾಗ ಅವನು ‘ನೂರು ಕೋರ್* ಗೋದಿ’ ಎಂದನು. ಅದಕ್ಕೆ ಅವನು, ‘ನಿನ್ನ ಕರಾರು ಪತ್ರವನ್ನು ಹಿಂದೆ ತೆಗೆದುಕೊಂಡು ಎಂಬತ್ತು ಎಂದು ಬರೆ’ ಅಂದನು. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 16:7 ಮಹಾನ್ ಪುರುಷ, ಅಧ್ಯಾ. 87
7 ಬಳಿಕ ಇನ್ನೊಬ್ಬನಿಗೆ ಅವನು, ‘ಈಗ ನೀನು ಎಷ್ಟು ಸಾಲವನ್ನು ತೀರಿಸಬೇಕು?’ ಎಂದು ಕೇಳಿದಾಗ ಅವನು ‘ನೂರು ಕೋರ್* ಗೋದಿ’ ಎಂದನು. ಅದಕ್ಕೆ ಅವನು, ‘ನಿನ್ನ ಕರಾರು ಪತ್ರವನ್ನು ಹಿಂದೆ ತೆಗೆದುಕೊಂಡು ಎಂಬತ್ತು ಎಂದು ಬರೆ’ ಅಂದನು.