-
ಯೋಹಾನ 4:6ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
6 ಅಲ್ಲಿ ಯಾಕೋಬನ ಬಾವಿ ಇತ್ತು. ಪ್ರಯಾಣದಿಂದ ದಣಿದಿದ್ದ ಯೇಸು ಆ ಬಾವಿಯ ಬಳಿ ಹಾಗೆಯೇ ಕುಳಿತುಕೊಂಡಿದ್ದನು. ಆಗ ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಯಾಗಿತ್ತು.
-