-
ಯೋಹಾನ 4:46ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
46 ಹೀಗಿರಲಾಗಿ, ಅವನು ನೀರನ್ನು ದ್ರಾಕ್ಷಾಮದ್ಯವಾಗಿ ಮಾಡಿದ್ದ ಗಲಿಲಾಯದ ಕಾನಾ ಊರಿಗೆ ಪುನಃ ಬಂದನು. ಅಲ್ಲಿ ಅರಸನ ಅನುಚರನೊಬ್ಬನಿದ್ದನು ಮತ್ತು ಅವನ ಮಗನು ಕಪೆರ್ನೌಮಿನಲ್ಲಿ ಅಸ್ವಸ್ಥನಾಗಿದ್ದನು.
-