-
ಯೋಹಾನ 13:37ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
37 ಪೇತ್ರನು ಅವನಿಗೆ, “ಕರ್ತನೇ, ನಾನೇಕೆ ಈಗ ನಿನ್ನ ಹಿಂದೆ ಬರಲು ಸಾಧ್ಯವಿಲ್ಲ? ನಾನು ನಿನಗಾಗಿ ನನ್ನ ಪ್ರಾಣವನ್ನೇ ಕೊಡುವೆನು” ಎಂದು ಹೇಳಿದನು.
-