-
ಅ. ಕಾರ್ಯ 20:9ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
9 ಪೌಲನು ಮಾತಾಡುತ್ತಾ ಹೋದಂತೆ ಕಿಟಕಿಯಲ್ಲಿ ಕುಳಿತಿದ್ದ ಯೂತಿಖನೆಂಬ ಒಬ್ಬ ಯೌವನಸ್ಥನಿಗೆ ಗಾಢನಿದ್ರೆ ಹತ್ತಿತು. ಅವನು ನಿದ್ರೆಯಿಂದ ತೂಕಡಿಸುತ್ತಾ ಮೂರನೆಯ ಅಂತಸ್ತಿನಿಂದ ಕೆಳಗೆ ಬಿದ್ದನು ಮತ್ತು ಅವನನ್ನು ಎತ್ತಿನೋಡಿದಾಗ ಸತ್ತಿದ್ದನು.
-