-
2 ಕೊರಿಂಥ 12:20ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
20 ನಾನು ನಿಮ್ಮ ಬಳಿಗೆ ಬರುವಾಗ ನಾನು ಬಯಸಿದಂಥ ರೀತಿಯಲ್ಲಿ ನಿಮ್ಮನ್ನು ಕಂಡುಕೊಳ್ಳದೆ ಮತ್ತು ನೀವು ಬಯಸಿದಂಥ ರೀತಿಯಲ್ಲಿ ನೀವು ನನ್ನನ್ನು ಕಂಡುಕೊಳ್ಳದೆ, ನಿಮ್ಮಲ್ಲಿ ಜಗಳ, ಹೊಟ್ಟೆಕಿಚ್ಚು, ಕೋಪ, ಕಿತ್ತಾಟಗಳು, ಚಾಡಿಹೇಳುವುದು, ಕಿವಿಯೂದುವುದು, ಉಬ್ಬಿಕೊಳ್ಳುವುದು ಮತ್ತು ಅವ್ಯವಸ್ಥೆಗಳು ಕಂಡುಬರಬಹುದೆಂಬ ಭಯ ನನಗಿದೆ.
-