-
ಎಫೆಸ 2:3ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
3 ಹೌದು, ಒಂದು ಕಾಲದಲ್ಲಿ ನಾವೆಲ್ಲರೂ ಅವರ ಮಧ್ಯೆ ನಮ್ಮ ಶರೀರಭಾವದ ಇಚ್ಛೆಗಳಿಗೆ ಹೊಂದಿಕೆಯಲ್ಲಿ ನಡೆದೆವು; ಶರೀರ ಮತ್ತು ಆಲೋಚನೆಗಳು ಬಯಸುವಂಥ ವಿಷಯಗಳನ್ನು ಮಾಡುತ್ತಾ ಉಳಿದವರಂತೆ ಸ್ವಾಭಾವಿಕವಾಗಿ ಕ್ರೋಧದ ಮಕ್ಕಳಾಗಿದ್ದೆವು.
-