-
1 ಥೆಸಲೊನೀಕ 2:9ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
9 ಸಹೋದರರೇ, ನೀವು ನಮ್ಮ ಕೆಲಸವನ್ನೂ ಪರಿಶ್ರಮವನ್ನೂ ಮನಸ್ಸಿನಲ್ಲಿಟ್ಟುಕೊಂಡಿರುವುದು ಖಂಡಿತ. ನಿಮ್ಮಲ್ಲಿ ಯಾರ ಮೇಲೆಯೂ ಅತಿ ಖರ್ಚಿನ ಭಾರವನ್ನು ಹಾಕಬಾರದೆಂಬ ಉದ್ದೇಶದಿಂದಲೇ ಹಗಲೂರಾತ್ರಿ ಕೆಲಸಮಾಡುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು.
-