-
ತೀತ 3:8ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
8 ಈ ಹೇಳಿಕೆಯು ನಂಬತಕ್ಕದ್ದಾಗಿದೆ ಮತ್ತು ದೇವರಲ್ಲಿ ನಂಬಿಕೆಯಿಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುತ್ತಾ ಇರುವುದರ ಮೇಲೆ ಮನಸ್ಸಿಡುವಂತೆ ನೀನು ಈ ವಿಷಯಗಳ ಕುರಿತು ಸದಾ ದೃಢವಾದ ಸಮರ್ಥನೆಗಳನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ಈ ವಿಷಯಗಳು ಉತ್ತಮವೂ ಮನುಷ್ಯರಿಗೆ ಪ್ರಯೋಜನಕರವೂ ಆಗಿವೆ.
-