-
ಇಬ್ರಿಯ 6:16ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
16 ಮನುಷ್ಯರು ತಮಗಿಂತ ಹೆಚ್ಚಿನವನ ಮೇಲೆ ಆಣೆಯಿಡುತ್ತಾರೆ; ಅವರ ಆಣೆಯು ಅವರಿಗೆ ಕಾನೂನುಬದ್ಧ ಖಾತ್ರಿಯಾಗಿರುವುದರಿಂದ ಅದು ಪ್ರತಿಯೊಂದು ವಿವಾದಕ್ಕೂ ಅಂತ್ಯವಾಗಿದೆ.
-