-
ಯಾಕೋಬ 4:12ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
12 ನ್ಯಾಯವನ್ನು ವಿಧಿಸುವವನೂ ನ್ಯಾಯಾಧಿಪತಿಯಾಗಿರುವವನೂ ಒಬ್ಬನೇ; ಆತನೇ ರಕ್ಷಿಸುವುದಕ್ಕೂ ನಾಶಮಾಡುವುದಕ್ಕೂ ಶಕ್ತನಾಗಿದ್ದಾನೆ. ಆದರೆ ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡಲು ನೀನು ಯಾರು?
-