ಪಾದಟಿಪ್ಪಣಿ
b ಅಪೊಸ್ತಲರ ಕಾರ್ಯಗಳು 20:35ರಲ್ಲಿ ಕಂಡುಬರುವ ಈ ಕೊನೆಯ ಹೇಳಿಕೆಯನ್ನು ಅಪೊಸ್ತಲ ಪೌಲನೊಬ್ಬನು ಮಾತ್ರ ಉಲ್ಲೇಖಿಸಿದ್ದಾನೆ. ಅವನಿದನ್ನು ಬಾಯಿಮಾತಿನ ಮೂಲಕ (ಯೇಸು ಹೇಳಿದ್ದನ್ನು ಕೇಳಿಸಿಕೊಂಡವರ ಮೂಲಕ ಅಥವಾ ಪುನರುತ್ಥಿತ ಯೇಸುವಿನ ಮೂಲಕ) ಇಲ್ಲವೇ ದೈವಿಕ ಪ್ರಕಟನೆಯ ಮೂಲಕ ಪಡೆದುಕೊಂಡಿರಬೇಕು.