b ಉದಾಹರಣೆಗೆ, ಪೌಲನು ಮುಖ್ಯವಾಗಿ ಮಹಾ ಪುರೋಹಿತನ ಬಗ್ಗೆ ಮತ್ತು ಅವನು ವಾರ್ಷಿಕ ಪ್ರಾಯಶ್ಚಿತ್ತ ದಿನದಂದು ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಸಿದನು. (ಇಬ್ರಿ. 2:17; 3:1; 4:14-16; 5:1-10; 7:1-17, 26-28; 8:1-6; 9:6-28) ಆದ್ರೆ ಯೆಹೆಜ್ಕೇಲನ ದರ್ಶನದಲ್ಲಿ ಮಹಾ ಪುರೋಹಿತನ ಬಗ್ಗೆಯಾಗಲಿ, ಪ್ರಾಯಶ್ಚಿತ್ತ ದಿನದ ಬಗ್ಗೆಯಾಗಲಿ ತಿಳಿಸಲಾಗಿಲ್ಲ.