ಪಾದಟಿಪ್ಪಣಿ
a ಕೆಲವು ಮಂದಿ ವಯಸ್ಕರು, ತಮ್ಮ ಕೆಲಸದಿಂದಾಗಿ ನಿರಂತರವಾಗಿ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಬೇಕಾಗುವಾಗ, ಅಪಾಯದ ಕುರಿತಾದ ಭಯವನ್ನು ಕ್ರಮೇಣ ಕಳೆದುಕೊಳ್ಳುತ್ತಾರೆ. ಅನೇಕ ಮಂದಿ ಬಡಗಿಗಳಿಗೆ ಒಂದು ಬೆರಳು ಏಕೆ ಇರುವುದಿಲ್ಲವೆಂದು ಪ್ರಶ್ನಿಸಿದಾಗ, ಒಬ್ಬ ಅನುಭವೀ ಕುಶಲಕರ್ಮಿಯು ಸರಳವಾಗಿ ಹೇಳಿದ್ದು: “ಆ ಉಚ್ಛ ವೇಗದ ವಿದ್ಯುತ್ ಗರಗಸಗಳ ಭಯವೇ ಅವರಿಗೆ ಇಲ್ಲವಾಗಿ ಹೋಗಿದೆ.”