ಪಾದಟಿಪ್ಪಣಿ
d ಚಿತ್ರ ವಿವರಣೆ: ಜಾನ್ ಮತ್ತು ಟಾಮ್ ಅನ್ನೋ ಇಬ್ಬರು ಯುವ ಸಹೋದರರು ಒಂದೇ ಸಭೆಯವರಾಗಿದ್ದಾರೆ. ಸಹೋದರ ಜಾನ್ ಅವರ ಕಾರನ್ನ ಚೆನ್ನಾಗಿ ಇಟ್ಟುಕೊಳ್ಳೋದ್ರಲ್ಲೇ ಸಮಯವನ್ನೆಲ್ಲ ಕಳೆಯುತ್ತಿದ್ದಾರೆ. ಆದ್ರೆ ಸಹೋದರ ಟಾಮ್ ಬೇರೆಯವರನ್ನ ಸೇವೆಗೆ ಮತ್ತು ಕೂಟಗಳಿಗೆ ಕರೆದುಕೊಂಡು ಹೋಗೋಕೆ ತಮ್ಮ ಕಾರನ್ನ ಉಪಯೋಗಿಸ್ತಿದ್ದಾರೆ.