ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ ಮೀಡಿಯಾ ಗ್ಯಾಲರಿ - ಮತ್ತಾಯ ಚಿತ್ರಗಳಲ್ಲಿರುವ ವಿಷಯಗಳನ್ನು ಮತ್ತು ಮೀಡಿಯಾ ಗ್ಯಾಲರಿಯಲ್ಲಿರುವ 3-D ವಿಡಿಯೋ ಫೂಟೇಜುಗಳನ್ನು ಬಹಳಷ್ಟು ಸಂಶೋಧನೆ ನಡೆಸಿ ತಯಾರಿಸಲಾಗಿದೆ. ಆದರೂ ಇವು ಕಲಾವಿದನ ಕೈಕೆಲಸವಾಗಿದ್ದು ಕೆಲವೊಮ್ಮೆ ಸೀಮಿತವಾಗಿ ಚಿತ್ರಿಸುವ ಸಾಧ್ಯತೆಯಿದೆ.