-
ನೋಹ ಮತ್ತು ಜಲಪ್ರಳಯ—ನಿಜನಾ? ಕಟ್ಟುಕಥೆನಾ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
ನೋಹ ಕಟ್ಟಿದ ನಾವೆ ಹೇಗಿತ್ತು?
ನಾವೆ ಆಯತಾಕಾರವಾಗಿ ಒಂದು ಪೆಟ್ಟಿಗೆ ತರ ಇತ್ತು. ಅದರ ಉದ್ದ 133 ಮೀಟರ್ (437 ಅಡಿ), ಅಗಲ 22 ಮೀಟರ್ (73 ಅಡಿ), ಎತ್ತರ 13 ಮೀಟರ್ (44 ಅಡಿ) ಇತ್ತು. ನಾವೆಯನ್ನ ತುರಾಯಿ ಮರದಿಂದ ಮಾಡಿ ಅದರ ಒಳಗೆ ಮತ್ತು ಹೊರಗೆ ರಾಳ ಹಚ್ಚಲಾಗಿತ್ತು. ಮೂರು ಅಂತಸ್ತಿನ ನಾವೆಯಲ್ಲಿ ತುಂಬ ಕೋಣೆಗಳಿದ್ದವು. ಬಾಗಲು ಮತ್ತು ಕಿಟಕಿಗಳು ಇದ್ವು. ನಾವೆ ಮೇಲೆ ನೀರು ನಿಲ್ಲದೇ ಇರೋಕೆ ಅದರ ಚಾವಣಿ ಸ್ವಲ್ಪ ಇಳಿಜಾರಾಗಿತ್ತು.—ಆದಿಕಾಂಡ 6:14-16.
-
-
ನೋಹ ಮತ್ತು ಜಲಪ್ರಳಯ—ನಿಜನಾ? ಕಟ್ಟುಕಥೆನಾ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
a ನೋಹನ ತರ ಜಾಸ್ತಿ ಕಾಲ ಬದುಕಿದವ್ರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಿಸೆಂಬರ್ 1, 2020 ರ ಇಂಗ್ಲಿಷ್ ಕಾವಲಿನಬುರುಜುವಿನಲ್ಲಿರುವ “ಡಿಡ್ ಪೀಪಲ್ ಇನ್ ಬೈಬಲ್ ಟೈಮ್ಸ್ ರಿಯಲಿ ಲೀವ್ ಸೋ ಲಾಂಗ್?” ಲೇಖನ ನೋಡಿ.
-