ಯುವ ಪ್ರಾಯದಲ್ಲಿ ನಿಮಗಿರುವ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಬಳಸಿ ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸಿ
ವೃದ್ಧಾಪ್ಯದ ಕಷ್ಟಗಳನ್ನು ಸೊಲೊಮೋನನು ಕಾವ್ಯಾತ್ಮಕವಾಗಿ ವರ್ಣಿಸಿದ್ದಾನೆ
12:2-7
-
ವಚನ 3: “ಕಿಟಕಿಗಳಿಂದ ನೋಡುವವರು ಮಂಕಾಗುವರು”
ಕಣ್ಣು ಮೊಬ್ಬಾಗುತ್ತದೆ
-
ವಚನ 4: “ಗಾಯಕಿಯರೆಲ್ಲಾ ಕುಗ್ಗುವರು”
ಕಿವಿ ಮಂದವಾಗುತ್ತದೆ
-
ವಚನ 5: “ಆಶೆಯು ಕುಂದುವದು” [“ಕೇಪರ್ಬೆರಿ ಹಣ್ಣು ಒಡೆದುಹೋಗುವದು” NW]
ಹಸಿವು ಕಡಿಮೆಯಾಗುತ್ತದೆ