-
ನಿಮಗೆ ತಿಳಿದಿತ್ತೋ?ಕಾವಲಿನಬುರುಜು—2011 | ಡಿಸೆಂಬರ್ 15
-
-
▪ ಯೇಸು ತನ್ನ ಮರಣಕ್ಕೆ ಸ್ವಲ್ಪ ಮುಂಚೆ ದೇವಾಲಯದಲ್ಲಿ ನಡೆಯುತ್ತಿದ್ದ ಅತಿಯಾದ ಅನ್ಯಾಯದ ವಿರುದ್ಧ ಕ್ರಮ ಕೈಗೊಂಡನು. ಅದರ ಕುರಿತು ಬೈಬಲ್ ಹೀಗನ್ನುತ್ತದೆ: “ಯೇಸು ದೇವಾಲಯವನ್ನು ಪ್ರವೇಶಿಸಿ ಅದರೊಳಗೆ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದನು ಮತ್ತು ಹಣವಿನಿಮಯಗಾರರ ಮೇಜುಗಳನ್ನು ಹಾಗೂ ಪಾರಿವಾಳಗಳನ್ನು ಮಾರುತ್ತಿದ್ದವರ ಕಾಲ್ಮಣೆಗಳನ್ನು ಕೆಡವಿದನು. ಮತ್ತು ಅವನು ಅವರಿಗೆ, ‘“ನನ್ನ ಆಲಯವು ಪ್ರಾರ್ಥನಾ ಮಂದಿರವೆನಿಸಿಕೊಳ್ಳುವುದು” ಎಂದು ಬರೆದಿದೆ. ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡುತ್ತಿದ್ದೀರಿ’ ಎಂದು ಹೇಳಿದನು.”—ಮತ್ತಾ. 21:12, 13.
-
-
ನಿಮಗೆ ತಿಳಿದಿತ್ತೋ?ಕಾವಲಿನಬುರುಜು—2011 | ಡಿಸೆಂಬರ್ 15
-
-
ಆ ಹಣವಿನಿಮಯಗಾರರು ದೇವಾಲಯವನ್ನು “ಕಳ್ಳರ ಗವಿ” ಮಾಡಿದ್ದಾರೆಂದು ಯೇಸು ಖಂಡಿಸಿದ ವಿಷಯ ಅವರು ತಮ್ಮ ಕೆಲಸಕ್ಕಾಗಿ ಜನರಿಂದ ತುಂಬ ಹಣವನ್ನು ಸುಲುಕೊಳ್ಳುತ್ತಿದ್ದರು ಎಂದು ಸೂಚಿಸುತ್ತದೆ. (w11-E 10/01)
-