-
ಯೇಸುವಿನ ಮರಣದ ಸ್ಮರಣೆಯನ್ನ ಯೆಹೋವನ ಸಾಕ್ಷಿಗಳು ಯಾಕೆ ಬೇರೆ ತರಾನೇ ಮಾಡ್ತಾರೆ?ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
-
-
ರೊಟ್ಟಿ ಮತ್ತು ದ್ರಾಕ್ಷಾಮದ್ಯ ನಿಜವಾಗಲೂ ಯೇಸುವಿನ ದೇಹ ಮತ್ತು ರಕ್ತವಾಗಿ ಬದಲಾಯಿತು ಅಂತ ಜನ ನಂಬೋಕೆ ಕಾರಣ ಏನು? ಕೆಲವು ಬೈಬಲ್ ವಚನಗಳಲ್ಲಿ ಇರೋ ಪದಗಳಿಂದ ಅವರು ಹಾಗೆ ನಂಬುತ್ತಾರೆ. ಉದಾಹರಣೆಗೆ, “ಇದು ನನ್ನ ರಕ್ತ” ಅಂತ ಯೇಸು ಹೇಳಿದನು ಅಂತ ಅನೇಕ ಬೈಬಲ್ ಭಾಷಾಂತರಗಳಲ್ಲಿ ಇದೆ. (ಮತ್ತಾಯ 26:28) ಆದರೆ ಯೇಸು ಹೇಳಿದ್ದನ್ನ “ಇದು ನನ್ನ ರಕ್ತವನ್ನ ಸೂಚಿಸುತ್ತೆ” “ಇದು ನನ್ನ ರಕ್ತವನ್ನ ಪ್ರತಿನಿಧಿಸುತ್ತೆ”f ಅಂತಾನೂ ಭಾಷಾಂತರ ಮಾಡಬಹುದು. ಇಲ್ಲಿ ಯೇಸು ರೂಪಕಾಲಂಕಾರ ಉಪಯೋಗಿಸಿ ಕಲಿಸುತ್ತಿದ್ದನು. ಹೆಚ್ಚಾಗಿ ಯೇಸು ರೂಪಕಾಲಂಕಾರ ಬಳಸಿ ಕಲಿಸ್ತಾ ಇದ್ದನು.—ಮತ್ತಾಯ 13:34, 35.
-
-
ಯೇಸುವಿನ ಮರಣದ ಸ್ಮರಣೆಯನ್ನ ಯೆಹೋವನ ಸಾಕ್ಷಿಗಳು ಯಾಕೆ ಬೇರೆ ತರಾನೇ ಮಾಡ್ತಾರೆ?ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
-
-
f ಜೇಮ್ಸ್ ಮೊಫಾಟ್ರವರ ಎ ನ್ಯೂ ಟ್ರಾನ್ಸ್ಲೇಷನ್ ಆಫ್ ದ ಬೈಬಲ್; ಚಾರ್ಲ್ಸ್ ಬಿ. ವಿಲಿಯಮ್ಸ್ರವರ ದ ನ್ಯೂ ಟೆಸ್ಟಮೆಂಟ್—ಎ ಟ್ರಾನ್ಸ್ಲೇಷನ್ ಇನ್ ದ ಲಾನ್ಗ್ವೇಜ್ ಆಫ್ ದ ಪೀಪಲ್; ಹಗ್ ಜೆ. ಸ್ಕಾನ್ಫೀಲ್ಡ್ರವರ ದ ಒರಿಜಿನಲ್ ನ್ಯೂ ಟೆಸ್ಟಮೆಂಟ್.
-