-
ಒಬ್ಬ ಅಸಂಭಾವ್ಯ ಶಿಷ್ಯಕಾವಲಿನಬುರುಜು—1990 | ಏಪ್ರಿಲ್ 1
-
-
ಆ ಮನುಷ್ಯ ಯೇಸುವನ್ನು ಸಮೀಪಿಸಿ ಪಾದಗಳ ಬಳಿ ಬೀಳುವಾಗ ಅವನನ್ನು ಹಿಡಿದಿರುವ ದೆವ್ವಗಳು ಅವನು ಹೀಗೆ ಆರ್ಭಟಿಸುವಂತೆ ಮಾಡುತ್ತವೆ: “ಯೇಸುವೇ, ಪರಾತ್ಪರನಾದ ದೇವರ ಮಗನೇ, ನಮ್ಮ ಗೊಡವೆ ನಿನಗೇಕೆ? ದೇವರಾಣೆ, ನನ್ನನ್ನು ಕಾಡಬೇಡ.”
-
-
ಒಬ್ಬ ಅಸಂಭಾವ್ಯ ಶಿಷ್ಯಕಾವಲಿನಬುರುಜು—1990 | ಏಪ್ರಿಲ್ 1
-
-
“ನನ್ನ ಹೆಸರು ದಂಡು; ಯಾಕಂದರೆ ನಾವು ಬಹು ಮಂದಿ ಇದ್ದೇವೆ” ಎಂದು ಉತ್ತರ ಬರುತ್ತದೆ. ತಾವು ಸ್ವಾಧೀನ ಪಡಿಸ ಸಾಧ್ಯವಿರುವವರ ಕಷ್ಟಾನುಭವವನ್ನು ನೋಡುವದು ದೆವ್ವಗಳಿಗೆ ಅತಿ ಇಷ್ಟ. ಇಂತವರನ್ನು ಹೇಡಿತನದ ದೊಂಬಿ ಮನೋಭಾವದಿಂದ ಕಾಡಿಸುವದು ಅವುಗಳಿಗೆ ಸಂತೋಷದ ವಿಷಯವೆಂಬದು ವ್ಯಕ್ತ. ಆದರೆ ಯೇಸುವಿನ ಎದುರಲ್ಲಿ ಅವು ತಮ್ಮನ್ನು ಅಧೋಲೋಕಕ್ಕೆ ಕಳುಹಿಸಬಾರದೆಂದು ಬೇಡಿಕೊಳ್ಳುತ್ತವೆ. ಇಂಥ ಕ್ರೂರ ದೆವ್ವಗಳನ್ನು ಸಹಾ ಜಯಿಸಲು ಯೇಸುವಿಗಿರುವ ಮಹಾ ಶಕ್ತಿಯನ್ನು ನಾವು ಪುನ: ನೋಡುತ್ತೇವೆ. ತಮ್ಮ ನಾಯಕ ಪಿಶಾಚನಾದ ಸೈತಾನನೊಂದಿಗೆ ಅಧೋಲೋಕಕ್ಕೆ ತಳ್ಳಲ್ಪಡುವದೇ ಅವರಿಗಿರುವ ದೇವರ ಅಂತಿಮ ತೀರ್ಪು ಎಂಬದನ್ನು ದೆವ್ವಗಳು ತಿಳಿದಿವೆ ಎಂದೂ ಇದು ತೋರಿಸುತ್ತದೆ.
-