-
“ದೇವರಿಂದ ಬರುವ ವಿವೇಕ”ವನ್ನು ಯೇಸು ಪ್ರಕಟಪಡಿಸುತ್ತಾನೆಯೆಹೋವನ ಸಮೀಪಕ್ಕೆ ಬನ್ನಿರಿ
-
-
1-3. ಯೇಸುವಿನ ಮುಂಚಿನ ನೆರೆಯವರು ಅವನ ಬೋಧನೆಗೆ ಹೇಗೆ ಪ್ರತಿಕ್ರಿಯೆ ತೋರಿಸಿದರು, ಮತ್ತು ಅವನ ಕುರಿತು ಏನನ್ನು ಮನಗಾಣಲು ಅವರು ತಪ್ಪಿದರು?
ಶ್ರೋತೃವೃಂದವು ದಂಗುಬಡಿದು ಕುಳಿತಿತ್ತು. ಯುವ ಪುರುಷನಾದ ಯೇಸು ಸಭಾಮಂದಿರದಲ್ಲಿ ಅವರ ಮುಂದೆ ನಿಂತು ಬೋಧಿಸುತ್ತಿದ್ದನು. ಅವನೇನೂ ಅವರಿಗೆ ಅಪರಿಚಿತನಲ್ಲ—ಅವರ ಊರಿನಲ್ಲೇ ಹುಟ್ಟಿಬೆಳೆದವನು, ವರ್ಷಗಳಿಂದ ಅವರ ಮಧ್ಯೆ ಬಡಗಿಯ ಕೆಲಸಮಾಡಿದ್ದವನು. ಪ್ರಾಯಶಃ ಅವರಲ್ಲಿ ಕೆಲವರು, ಯೇಸು ಕಟ್ಟಲು ಸಹಾಯಮಾಡಿದ್ದ ಮನೆಗಳಲ್ಲಿ ವಾಸಿಸುತ್ತಿದ್ದರು ಅಥವಾ ಅವನು ತನ್ನ ಸ್ವಂತ ಕೈಗಳಿಂದ ಮಾಡಿದ್ದ ನೇಗಿಲುನೊಗಗಳಿಂದ ತಮ್ಮ ಗದ್ದೆಗಳನ್ನು ಉಳುತ್ತಿದ್ದಿರಬಹುದು.a ಆದರೆ ಈ ಮಾಜಿ ಬಡಗಿಯ ಬೋಧನೆಗೆ ಅವರು ಹೇಗೆ ಪ್ರತಿಕ್ರಿಯಿಸುವರು?
-
-
“ದೇವರಿಂದ ಬರುವ ವಿವೇಕ”ವನ್ನು ಯೇಸು ಪ್ರಕಟಪಡಿಸುತ್ತಾನೆಯೆಹೋವನ ಸಮೀಪಕ್ಕೆ ಬನ್ನಿರಿ
-
-
a ಬೈಬಲ್ ಸಮಯಗಳಲ್ಲಿ ಮನೆಕಟ್ಟುವಿಕೆ, ಪೀಠೋಪಕರಣಗಳ ತಯಾರಿ, ಮತ್ತು ಬೇಸಾಯ ಸಲಕರಣೆಗಳನ್ನು ಮಾಡಲು ಬಡಗಿಗಳನ್ನು ಕೆಲಸಕ್ಕಿಟ್ಟುಕೊಳ್ಳಲಾಗುತ್ತಿತ್ತು. ಸಾ.ಶ. ಎರಡನೆಯ ಶತಮಾನದ ಜಸ್ಟಿನ್ ಮಾರ್ಟರ್ ಯೇಸುವಿನ ಕುರಿತು ಬರೆದದ್ದು: “ಅವನು ಮನುಷ್ಯರ ನಡುವೆ ಜೀವಿಸುತ್ತಿದ್ದಾಗ, ನೊಗನೇಗಿಲುಗಳನ್ನು ರಚಿಸುತ್ತಾ, ಬಡಗಿಯ ಕೆಲಸವನ್ನು ಮಾಡುವುದು ವಾಡಿಕೆಯಾಗಿತ್ತು.”
-