-
ಅಂಟುರೋಗಗಳಿಗೆ ಕೊನೆ ಇದಿಯಾ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
ಅಂಟುರೋಗಗಳ ಬಗ್ಗೆ ಬೈಬಲ್ ಮುಂಚೆನೇ ಹೇಳಿತ್ತಾ?
ಬೈಬಲ್ ನಿರ್ದಿಷ್ಟವಾಗಿ ಇಂಥದ್ದೇ ಅಂಟುರೋಗಗಳು ಅಥ್ವಾ ಕಾಯಿಲೆಗಳು ಬರುತ್ತೆ ಅಂತ ಮುಂತಿಳಿಸಿಲ್ಲ. ಉದಾಹರಣೆಗೆ, ಕೋವಿಡ್-19, ಏಡ್ಸ್, ಸ್ಲ್ಯಾನಿಷ್ ಫ್ಲೂ. ಆದ್ರೆ “ಅಂಟುರೋಗಗಳು” ಮತ್ತು “ಮಾರಕ ವ್ಯಾಧಿ”ಗಳು ಬರುತ್ತೆ ಅಂತ ಮುಂಚೆನೇ ಹೇಳಿದೆ. (ಲೂಕ 21:11; ಪ್ರಕಟನೆ 6:8) “ಕಡೇ ದಿವಸ”ಗಳ ಸೂಚನೆಗಳಲ್ಲಿ ಅಂಟುರೋಗಗಳು ಕೂಡ ಸೇರಿದೆ. ಕಡೇದಿವಸಗಳನ್ನ ಬೈಬಲ್ “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಅಂತಾನೂ ಹೇಳುತ್ತೆ.—2 ತಿಮೊತಿ 3:1; ಮತ್ತಾಯ 24:3.
-
-
ಅಂಟುರೋಗಗಳಿಗೆ ಕೊನೆ ಇದಿಯಾ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
ಲೂಕ 21:11: “ಅಂಟುರೋಗಗಳೂ . . . ಉಂಟಾಗುವವು.”
ಅರ್ಥ: ಅಂಟುರೋಗಗಳು ಕಡೇ ದಿವಸಗಳ ಸೂಚನೆಗಳಲ್ಲಿ ಒಂದಾಗಿದೆ.
-