-
ಕ್ರೈಸ್ತತ್ವವು ವಿದೇಶಗಳಿಗೆ ಹಬ್ಬುತ್ತದೆ‘ಒಳ್ಳೆಯ ದೇಶವನ್ನು ನೋಡಿ’
-
-
ಯೇಸು ಆ ಮಾತುಗಳನ್ನು ಹೇಳಿ ಸ್ವಲ್ಪ ಸಮಯ ಕಳೆದ ಬಳಿಕ ಪಂಚಾಶತ್ತಮದ ಹಬ್ಬವು, ಕೆಳಗೆ ಕೊಡಲ್ಪಟ್ಟಿರುವ ಭೂಪಟದಲ್ಲಿ ಸೂಚಿಸಲ್ಪಟ್ಟಿರುವ ಪ್ರದೇಶಗಳಿಂದ ಮತ್ತು ರೋಮನ್ ಸಾಮ್ರಾಜ್ಯದ ಎಲ್ಲೆಡೆಗಳಿಂದ ಯೆಹೂದ್ಯರನ್ನೂ ಯೆಹೂದಿ ಮತಾವಲಂಬಿಗಳನ್ನೂ ಯೆರೂಸಲೇಮಿನತ್ತ ಸೆಳೆಯಿತು. ಆ ದಿನದಂದು ಅಪೊಸ್ತಲ ಪೇತ್ರನು ಅವರಿಗೆ ಸಾರಿದ್ದು, ಕ್ರೈಸ್ತತ್ವದ ತ್ವರಿತವಾದ ಹಬ್ಬುವಿಕೆಗಾಗಿ ಮಾರ್ಗವನ್ನು ತೆರೆಯಿತು.—ಅಕೃ 2:9-11.
-
-
ಕ್ರೈಸ್ತತ್ವವು ವಿದೇಶಗಳಿಗೆ ಹಬ್ಬುತ್ತದೆ‘ಒಳ್ಳೆಯ ದೇಶವನ್ನು ನೋಡಿ’
-
-
[ಪುಟ 32ರಲ್ಲಿರುವ ಚೌಕ]
ಅವರು ಎಲ್ಲೆಲ್ಲಿಂದ ಬಂದರು?
ಸಾ.ಶ. 33ರ ಪಂಚಾಶತ್ತಮದಂದು ಸುವಾರ್ತೆಯನ್ನು ಕೇಳಿಸಿಕೊಂಡ ಯೆಹೂದ್ಯರೂ ಯೆಹೂದಿ ಮತಾವಲಂಬಿಗಳೂ, ಪಾರ್ಥಿಯ, ಮೇದ್ಯ, ಏಲಾಮ್, ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ, ಫ್ರುಗ್ಯ, ಪಂಫುಲ್ಯ, ಐಗುಪ್ತ, ಲಿಬ್ಯ, ರೋಮಾಪುರ, ಕ್ರೇತ, ಅರಬ್ಬೀದೇಶಗಳಿಂದ ಬಂದವರಾಗಿದ್ದರು. ಅನೇಕರು ದೀಕ್ಷಾಸ್ನಾನಹೊಂದಿದರು. ಅವರು ತಮ್ಮ ಸ್ವದೇಶಕ್ಕೆ ಹಿಂದಿರುಗಿದಾಗ ಏನು ಮಾಡಿದರೆಂದು ನೆನಸುತ್ತೀರಿ?
-
-
ಕ್ರೈಸ್ತತ್ವವು ವಿದೇಶಗಳಿಗೆ ಹಬ್ಬುತ್ತದೆ‘ಒಳ್ಳೆಯ ದೇಶವನ್ನು ನೋಡಿ’
-
-
E1 ಪೊಂತ
E2 ಕಪ್ಪದೋಕ್ಯ
-
-
ಕ್ರೈಸ್ತತ್ವವು ವಿದೇಶಗಳಿಗೆ ಹಬ್ಬುತ್ತದೆ‘ಒಳ್ಳೆಯ ದೇಶವನ್ನು ನೋಡಿ’
-
-
E2 ಮೆಸೊಪೊತಾಮ್ಯ
-
-
ಕ್ರೈಸ್ತತ್ವವು ವಿದೇಶಗಳಿಗೆ ಹಬ್ಬುತ್ತದೆ‘ಒಳ್ಳೆಯ ದೇಶವನ್ನು ನೋಡಿ’
-
-
E3 ಯೂದಾಯ
F2 ಮೇದ್ಯ
-