ಬಿ14-ಎ
ಅಳತೆ ಮತ್ತು ಹಣ
ದ್ರವ ಅಳತೆ
ಕೋರ್ (10 ಬತ್ / 60 ಹಿನ್)
220 ಲೀ
ಬತ್ (6 ಹಿನ್)
22 ಲೀ
ಹಿನ್ (12 ಲೋಗ್)
3.67 ಲೀ
ಲೋಗ್ (1⁄12 ಹಿನ್)
0.31 ಲೀ
ಒಣ ಅಳತೆ
ಹೋಮೆರ್ (1 ಕೋರ್ / 10 ಏಫಾ)
220 ಲೀ
ಏಫಾ (3 ಸೆಯಾ / 10 ಓಮೆರ್)
22 ಲೀ
ಸೆಯಾ (31⁄3 ಓಮೆರ್)
7.33 ಲೀ
ಓಮೆರ್ (14⁄5 ಕ್ಯಾಬ್)
2.2 ಲೀ
ಕ್ಯಾಬ್
1.22 ಲೀ
ಕ್ವಾರ್ಟ್
1.08 ಲೀ
ಉದ್ದಳತೆ
ಉದ್ದ ಅಳತೆ ಕೋಲು (6 ಉದ್ದ ಮೊಳ)
3.11 ಮೀ / 10.2 ಅಡಿ
ಅಳತೆ ಕೋಲು (6 ಮೊಳ)
2.67 ಮೀ / 8.75 ಅಡಿ
ಮಾರುದ್ದ (ಫ್ಯಾದಮ್)
1.8 ಮೀ / 6 ಅಡಿ
ಉದ್ದ ಮೊಳ (7 ಕೈಯಗಲ)
51.8 ಸೆಂ.ಮೀ. / 20.4 ಇಂಚು
ಮೊಳ (2 ಗೇಣು / 6 ಕೈಯಗಲ)
44.5 ಸೆಂ.ಮೀ. / 17.5 ಇಂಚು
ಚಿಕ್ಕ ಮೊಳ
38 ಸೆಂ.ಮೀ. / 15 ಇಂಚು
1 ರೋಮನ್ ಸ್ಟೇಡಿಯಂ
1⁄8 ರೋಮನ್ ಮೈಲು=185 ಮೀ / 606.95 ಅಡಿ
1 ಬೆರಳುದಪ್ಪ (1⁄4 ಕೈಯಗಲ)
1.85 ಸೆಂ.ಮೀ / 0.73 ಇಂಚು
2 ಕೈಯಗಲ (4 ಬೆರಳುದಪ್ಪ)
7.4 ಸೆಂ.ಮೀ. / 2.9 ಇಂಚು
3 ಗೇಣು (3 ಕೈಯಗಲ)
22.2 ಸೆಂ.ಮೀ. / 8.75 ಇಂಚು