2020 ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ
ಪ್ರತಿ ಲೇಖನ ಯಾವ ಸಂಚಿಕೆಯಲ್ಲಿದೆ ಎಂದು ಅದರ ಶೀರ್ಷಿಕೆಯ ಪಕ್ಕದಲ್ಲಿ ಕೊಡಲಾಗಿದೆ
ಕಾವಲಿನಬುರುಜುವಿನ ಅಧ್ಯಯನ ಆವೃತ್ತಿ
ಅಧ್ಯಯನ ಲೇಖನಗಳು
ಅಂತ್ಯಕಾಲದ “ಉತ್ತರ ರಾಜ,” ಮೇ
ಈಗ “ಉತ್ತರ ರಾಜ” ಯಾರು? ಮೇ
ಉತ್ತರ ದಿಕ್ಕಿನಿಂದ ದಾಳಿ! ಏಪ್ರಿ.
ಒಬ್ಬರನ್ನೊಬ್ಬರು ತುಂಬ ಪ್ರೀತಿಸಿ, ಮಾರ್ಚ್
ಕಣ್ಣಿಗೆ ಕಾಣದ ಸಂಪತ್ತಿಗೆ ಕೃತಜ್ಞತೆ, ಮೇ
“ಕೈದೆಗೆಯಬೇಡ,” ಸೆಪ್ಟೆಂ.
‘ಕೊನೆವರೆಗೂ ಓಡಿ,’ ಏಪ್ರಿ.
ಕ್ರಿಸ್ತನ ಆಜ್ಞೆಯನ್ನು ಪಾಲಿಸೋಕೆ ಸಹಾಯ ಮಾಡಿ, ನವೆಂ.
ದೀನತೆ ತೋರಿಸ್ತಾ ನಮ್ರರಾಗಿ ನಡಕೊಳ್ಳಿ, ಆಗ.
ದೇವರ ಉಡುಗೊರೆಗಳಿಗೆ ನೀವು ಕೃತಜ್ಞರಾ? ಮೇ
‘ದೇವರಾತ್ಮವೇ ಸಾಕ್ಷಿಹೇಳುತ್ತದೆ,’ ಜನ.
ಧೈರ್ಯವಾಗಿರಿ, ಯೆಹೋವನ ಸಹಾಯ ನಿಮಗಿದೆ, ನವೆಂ.
ನನ್ನ ಬಳಿಗೆ ಮರಳಿ ಬನ್ನಿ, ಜೂನ್
“ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ,” ಏಪ್ರಿ.
“ನಾನು ಬಲಹೀನನಾಗಿರುವಾಗಲೇ ಬಲವುಳ್ಳವನಾಗಿದ್ದೇನೆ,” ಜುಲೈ
‘ನಾನೇ ನನ್ನ ಕುರಿಗಳನ್ನು ಹುಡುಕುವೆನು,’ ಜೂನ್
ನಾವು ನಿಮ್ಮ ಜೊತೆ ಬರುತ್ತೇವೆ, ಜನ.
‘ನಿಜವಾದ ಅಸ್ತಿವಾರಗಳಿರೋ ಪಟ್ಟಣವನ್ನು’ ಎದುರುನೋಡಿ, ಆಗ.
“ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು,” ಜೂನ್
“ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ,” ಜೂನ್
“ನಿನ್ನ ವಶಕ್ಕೆ ಕೊಡಲ್ಪಟ್ಟಿರುವುದನ್ನು ಕಾಪಾಡಿಕೊ,” ಸೆಪ್ಟೆಂ.
ನಿಮ್ಮ ಗಮನ ಭವಿಷ್ಯದ ಮೇಲಿರಲಿ, ನವೆಂ.
ನಿಮ್ಮ ಬಗ್ಗೆ ಹೆಚ್ಚಾಗಿ ಭಾವಿಸಿಕೊಳ್ತೀರಾ? ಜುಲೈ
ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡ್ತಾರಾ? ಅಕ್ಟೋ.
ನಿರುತ್ಸಾಹನಾ ಮೆಟ್ಟಿ ನಿಲ್ಲೋಕೆ ನಿಮಗಾಗುತ್ತೆ! ಡಿಸೆಂ.
ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಾ? ಮಾರ್ಚ್
ನೀವು ನಂಬಿರೋದು ಸತ್ಯ ಅನ್ನೋದು ನಿಮ್ಗೆ ಮನವರಿಕೆಯಾಗಿದ್ಯಾ? ಜುಲೈ
ನೀವು ಬೆಸ್ತರಾಗೋಕೆ ತಯಾರಾ? ಸೆಪ್ಟೆಂ.
ನೀವು ಯೆಹೋವನಿಗೆ ಅಮೂಲ್ಯರು! ಜನ.
ಪುನರುತ್ಥಾನ—ದೇವರ ಪ್ರೀತಿ ವಿವೇಕ ತಾಳ್ಮೆಯ ಪುರಾವೆ, ಆಗ.
ಬದಲಾವಣೆ ಮಾಡಿಕೊಳ್ಳೋಕೆ ತಯಾರಾಗಿದ್ದೀರಾ? ನವೆಂ.
ಬೇರೆಯವರ ಬಗ್ಗೆ ಯೆಹೋವನ ತರ ಯೋಚಿಸಿ, ಏಪ್ರಿ.
ಬೈಬಲ್ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 1, ಅಕ್ಟೋ.
ಬೈಬಲ್ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 2, ಅಕ್ಟೋ.
ಯಾವಾಗ ಮಾತಾಡ್ಬೇಕು? ಮಾರ್ಚ್
ಯೆಹೋವ ತನ್ನ ಸಂಘಟನೆಯನ್ನ ನಡೆಸ್ತಿದ್ದಾನೆ, ಅಕ್ಟೋ.
ಯೆಹೋವ ನಮ್ಮನ್ನು ತುಂಬ ಪ್ರೀತಿ ಮಾಡೋ ಅಪ್ಪ, ಫೆಬ್ರ.
ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಿ, ದೀಕ್ಷಾಸ್ನಾನ ಪಡ್ಕೊಳ್ಳಿ, ಮಾರ್ಚ್
ಯೆಹೋವನ ಸಭೆಯಲ್ಲಿ ನೀವು ತುಂಬ ಅಮೂಲ್ಯರು! ಆಗ.
ಯೆಹೋವನ ಸಭೆಯಲ್ಲಿರೋ ಪ್ರತಿಯೊಬ್ರ ಪಾತ್ರನ ಗೌರವಿಸಿ, ಆಗ.
ಯೆಹೋವನಿಂದ ನಿಮಗೆ ಸಮಾಧಾನ ಸಿಗುತ್ತೆ, ಫೆಬ್ರ.
ಯೆಹೋವನು ಕುಗ್ಗಿಹೋದವರ ಕೈಬಿಡಲ್ಲ, ಡಿಸೆಂ.
ಯೆಹೋವನನ್ನು ನಾವು ತುಂಬ ಪ್ರೀತಿ ಮಾಡ್ತೇವೆ, ಫೆಬ್ರ.
ಶಾಂತಿಯ ಸಮಯವನ್ನ ಸರಿಯಾಗಿ ಉಪಯೋಗಿಸಿಕೊಳ್ಳಿ, ಸೆಪ್ಟೆಂ.
ಸತ್ತವರಿಗೆ ಖಂಡಿತ ಮರುಜೀವ ಸಿಗುತ್ತೆ! ಡಿಸೆಂ.
“ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ?” ಡಿಸೆಂ.
ಸತ್ಯದಲ್ಲಿ ನಡೆಯುತ್ತಾ ಇರಿ, ಜುಲೈ
ಸಹಾಯ, ಸಾಂತ್ವನ ನೀಡಲು ಸದಾ ಮುಂದಿರಿ, ಜನ.
ಸಹೋದರಿಯರಿಗೆ ಬೆಂಬಲ ಕೊಡಿ, ಸೆಪ್ಟೆಂ.
ಹೊಟ್ಟೆಕಿಚ್ಚು ಹೊಡೆದೋಡಿಸಿ, ಶಾಂತಿ ಸ್ಥಾಪಿಸಿ, ಫೆಬ್ರ.
ಹೊಲ ಕೊಯ್ಲಿಗೆ ಸಿದ್ಧವಾಗಿರೋದು ಕಾಣಿಸ್ತಿದೆಯಾ? ಏಪ್ರಿ.
“ಹೋಗಿ, ಶಿಷ್ಯರನ್ನಾಗಿ ಮಾಡಿ,” ಜನ.
ಕ್ರೈಸ್ತ ಜೀವನ ಮತ್ತು ಗುಣಗಳು
ನಿಮಗಿರೋ ನೇಮಕಾನ ಮನಸಾರೆ ಮಾಡಿ, ಡಿಸೆಂ.
ಸೌಮ್ಯಭಾವ—ಕೊಡುತ್ತೆ ಸಂತೋಷವ! ಮೇ
ಸ್ವನಿಯಂತ್ರಣ—ಯೆಹೋವನ ಮೆಚ್ಚಿಸಲು ಬೇಕೀ ಗುಣ, ಜೂನ್
ಜೀವನ ಕಥೆ
ನಾನು ಮಾಡಬೇಕಾಗಿದ್ದುದನ್ನೇ ಮಾಡಿದ್ದೇನೆ (ಡಿ. ರಿಡ್ಲೀ), ಜುಲೈ
“ನಾವಿದ್ದೇವೆ! ನಮ್ಮನ್ನು ಕಳ್ಸಿ!” (ಜೆ. ಮತ್ತು ಎಮ್. ಬೇರ್ಗ್ಯಾಮ್), ಮಾರ್ಚ್
ಬೇರೆಯವ್ರ ಮಾದರಿಯಿಂದ ಕಲಿತಿದ್ರಿಂದ ಎಷ್ಟೋ ಆಶೀರ್ವಾದ ಸಿಕ್ತು (ಎಲ್. ಕ್ರೇಪೋ), ಫೆಬ್ರ.
“ಯೆಹೋವ ನನ್ನನ್ನ ಮರೆಯಲಿಲ್ಲ” (ಎಮ್. ಹರ್ಮನ್), ನವೆಂ.
ಬೈಬಲ್
ಬೇಲ್ಶಚ್ಚರ ಇದ್ನು ಅನ್ನೋದಕ್ಕೆ ಪ್ರಾಕ್ತನಶಾಸ್ತ್ರ ಕೊಡೋ ಆಧಾರ? ಫೆಬ್ರ.
ಯೆಹೋವನ ಸಾಕ್ಷಿಗಳು
1920—ನೂರು ವರ್ಷಗಳ ಹಿಂದೆ, ಅಕ್ಟೋ.
ತಮ್ಮ ದೇಶಕ್ಕೆ ವಾಪಸ್ ಹೋದವ್ರಿಗೆ ಸಿಕ್ಕಿದ ಆಶೀರ್ವಾದಗಳು, ನವೆಂ.
ತುತೂರಿಯ ಕರೆಗೆ ಕಿವಿಗೊಡುತ್ತಿದ್ದೀರಾ? ಜೂನ್
ವಾಚಕರಿಂದ ಪ್ರಶ್ನೆಗಳು
1 ಕೊರಿಂಥ 15:29 ರಲ್ಲಿ ಪೌಲ ಹೇಳಿದ ಮಾತಿನ ಅರ್ಥ ಆ ಕಾಲದಲ್ಲಿದ್ದ ಕ್ರೈಸ್ತರು ಸತ್ತವರಿಗೋಸ್ಕರ ದೀಕ್ಷಾಸ್ನಾನ ಪಡ್ಕೊಳ್ತಿದ್ರು ಅಂತನಾ? ಡಿಸೆಂ.
ಗಲಾತ್ಯ 5:22, 23 ರಲ್ಲಿರೋ ಗುಣಗಳಷ್ಟೇ ಪವಿತ್ರಾತ್ಮದಿಂದ ಸಿಗೋದಾ? ಜೂನ್
ಪ್ರಸಂಗಿ 5:8 ಬರೀ ಮಾನವ ಅಧಿಕಾರಿಗಳ ಬಗ್ಗೆ ತಿಳಿಸುತ್ತಾ ಅಥವಾ ಯೆಹೋವನ ಬಗ್ಗೆನೂ ತಿಳಿಸುತ್ತಾ? ಸೆಪ್ಟೆಂ.
ಯೆಹೂದಿ ದೇವಾಲಯದ ಪೊಲೀಸ್ರು ಯಾರಾಗಿದ್ದರು? ಅವ್ರಿಗೆ ಯಾವ ಕೆಲಸಗಳಿದ್ದವು? ಮಾರ್ಚ್
ಯೇಸು ಯಾವಾಗ ಮಹಾ ಯಾಜಕನಾದ್ನು ಮತ್ತು ಹೊಸ ಒಪ್ಪಂದ ಯಾವಾಗ ಜಾರಿಗೆ ಬಂತು? ಜುಲೈ
“ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು” ಅಂತ ಜ್ಞಾನೋಕ್ತಿ 24:16 ಹೇಳುತ್ತೆ. ಇದರರ್ಥ ಒಬ್ಬ ವ್ಯಕ್ತಿ ಪದೇಪದೇ ತಪ್ಪು ಮಾಡಿದ್ರೂ ದೇವ್ರು ಅವನನ್ನ ಕ್ಷಮಿಸ್ತಾನೆ ಅಂತನಾ? ಡಿಸೆಂ.
ವಿವಿಧ ಲೇಖನಗಳು
ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿ
ದೇವರ ಸರ್ಕಾರ ಅಂದ್ರೆ ಏನು? ನಂ. 2
ದೇವರಿಂದ ಮಾನವರಿಗೆ ಸಿಗಲಿದೆ ಶಾಶ್ವತ ಆಶೀರ್ವಾದ! ನಂ. 3
ಸತ್ಯದ ಹುಡುಕಾಟ . . ., ನಂ. 1