ವಿಮೋಚನಕಾಂಡ 27:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯಜ್ಞವೇದಿಯ ಬೂದಿ* ತಗೊಂಡು ಹೋಗೋಕೆ ಬಕೀಟುಗಳನ್ನ ಮಾಡಬೇಕು. ಅಷ್ಟೇ ಅಲ್ಲ ಸಲಿಕೆಗಳನ್ನ, ಬೋಗುಣಿಗಳನ್ನ, ಕವಲುಗೋಲುಗಳನ್ನ, ಕೆಂಡ ಹಾಕೋ ಪಾತ್ರೆಗಳನ್ನ ಮಾಡಬೇಕು. ಯಜ್ಞವೇದಿಯ ಈ ಎಲ್ಲ ಉಪಕರಣಗಳನ್ನ ತಾಮ್ರದಿಂದ ಮಾಡಬೇಕು.+ ಯಾಜಕಕಾಂಡ 1:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅವನು ಆ ಪಕ್ಷಿಯ ಎರೆಚೀಲ ತೆಗೆದು, ಪುಕ್ಕಗಳನ್ನ ಕಿತ್ತು ಅವುಗಳನ್ನ ಯಜ್ಞವೇದಿಯ ಪೂರ್ವಕ್ಕೆ ಬೂದಿ*+ ಹಾಕೋ ಸ್ಥಳದಲ್ಲಿ ಎಸಿಬೇಕು.
3 ಯಜ್ಞವೇದಿಯ ಬೂದಿ* ತಗೊಂಡು ಹೋಗೋಕೆ ಬಕೀಟುಗಳನ್ನ ಮಾಡಬೇಕು. ಅಷ್ಟೇ ಅಲ್ಲ ಸಲಿಕೆಗಳನ್ನ, ಬೋಗುಣಿಗಳನ್ನ, ಕವಲುಗೋಲುಗಳನ್ನ, ಕೆಂಡ ಹಾಕೋ ಪಾತ್ರೆಗಳನ್ನ ಮಾಡಬೇಕು. ಯಜ್ಞವೇದಿಯ ಈ ಎಲ್ಲ ಉಪಕರಣಗಳನ್ನ ತಾಮ್ರದಿಂದ ಮಾಡಬೇಕು.+
16 ಅವನು ಆ ಪಕ್ಷಿಯ ಎರೆಚೀಲ ತೆಗೆದು, ಪುಕ್ಕಗಳನ್ನ ಕಿತ್ತು ಅವುಗಳನ್ನ ಯಜ್ಞವೇದಿಯ ಪೂರ್ವಕ್ಕೆ ಬೂದಿ*+ ಹಾಕೋ ಸ್ಥಳದಲ್ಲಿ ಎಸಿಬೇಕು.