ಧರ್ಮೋಪದೇಶಕಾಂಡ 31:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಧೈರ್ಯವಾಗಿ, ದೃಢವಾಗಿ ಇರಿ.+ ಆ ಜನ್ರಿಗೆ ಹೆದರಬೇಡಿ, ಹೆದರಿ ಕಂಗಾಲಾಗಬೇಡಿ.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವನೇ ನಿಮ್ಮ ಜೊತೆ ಬರ್ತಾನೆ. ಆತನು ಕೈಬಿಡಲ್ಲ, ನಿಮ್ಮನ್ನ ಬಿಟ್ಟುಬಿಡಲ್ಲ.”+ ಯೆಹೋಶುವ 1:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಧೈರ್ಯವಾಗಿರು, ದೃಢವಾಗಿರು.+ ನಾನು ಇವ್ರ ತಾತ-ಮುತ್ತಾತರಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ದೇಶಕ್ಕೆ ಇವ್ರನ್ನ ನೀನೇ ಕರ್ಕೊಂಡು ಹೋಗ್ತೀಯ.+ ಯೆಹೋಶುವ 1:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಾನು ಈಗಾಗ್ಲೇ ಹೇಳಿದ ಹಾಗೆ ಧೈರ್ಯವಾಗಿರು, ದೃಢವಾಗಿರು, ಹೆದರಬೇಡ, ಕಳವಳಪಡಬೇಡ. ಯಾಕಂದ್ರೆ ನೀನೆಲ್ಲೇ ಹೋದ್ರೂ ನಿನ್ನ ದೇವರಾದ ಯೆಹೋವ ನಿನ್ನ ಜೊತೆ ಇರ್ತಾನೆ.”+
6 ಧೈರ್ಯವಾಗಿ, ದೃಢವಾಗಿ ಇರಿ.+ ಆ ಜನ್ರಿಗೆ ಹೆದರಬೇಡಿ, ಹೆದರಿ ಕಂಗಾಲಾಗಬೇಡಿ.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವನೇ ನಿಮ್ಮ ಜೊತೆ ಬರ್ತಾನೆ. ಆತನು ಕೈಬಿಡಲ್ಲ, ನಿಮ್ಮನ್ನ ಬಿಟ್ಟುಬಿಡಲ್ಲ.”+
6 ಧೈರ್ಯವಾಗಿರು, ದೃಢವಾಗಿರು.+ ನಾನು ಇವ್ರ ತಾತ-ಮುತ್ತಾತರಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ದೇಶಕ್ಕೆ ಇವ್ರನ್ನ ನೀನೇ ಕರ್ಕೊಂಡು ಹೋಗ್ತೀಯ.+
9 ನಾನು ಈಗಾಗ್ಲೇ ಹೇಳಿದ ಹಾಗೆ ಧೈರ್ಯವಾಗಿರು, ದೃಢವಾಗಿರು, ಹೆದರಬೇಡ, ಕಳವಳಪಡಬೇಡ. ಯಾಕಂದ್ರೆ ನೀನೆಲ್ಲೇ ಹೋದ್ರೂ ನಿನ್ನ ದೇವರಾದ ಯೆಹೋವ ನಿನ್ನ ಜೊತೆ ಇರ್ತಾನೆ.”+