-
ವಿಮೋಚನಕಾಂಡ 20:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನೀವು ಅವುಗಳಿಗೆ ಅಡ್ಡಬೀಳಬಾರದು, ಮರುಳಾಗಿ ಅವುಗಳನ್ನು ಆರಾಧನೆ ಮಾಡಬಾರದು.*+ ಯಾಕಂದ್ರೆ ನಾನೇ ನಿಮ್ಮ ದೇವರಾದ ಯೆಹೋವ. ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ*+ ದೇವರು ನಾನು. ನನ್ನನ್ನ ಬಿಟ್ಟು ನೀವು ಬೇರೆ ಯಾರನ್ನೂ ಆರಾಧನೆ ಮಾಡಬಾರದು. ತಂದೆಗಳು ನನ್ನನ್ನ ದ್ವೇಷಿಸಿದ್ರೆ ಅವರು ಮಾಡಿರೋ ಪಾಪದ ಪರಿಣಾಮಗಳನ್ನ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅನುಭವಿಸೋಕೆ ನಾನು ಬಿಟ್ಟುಬಿಡ್ತೀನಿ.
-