-
ಧರ್ಮೋಪದೇಶಕಾಂಡ 12:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನಿಮ್ಮ ಎಲ್ಲ ಕುಲಗಳಿಗೆ ಸಿಕ್ಕಿರೋ ಪ್ರದೇಶಗಳಲ್ಲಿ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ, ವಾಸಕ್ಕಾಗಿ ಒಂದು ಜಾಗ ಆರಿಸ್ಕೊಳ್ತಾನೆ. ನೀವು ಅಲ್ಲಿಗೇ ಹೋಗಿ ಆತನನ್ನ ಆರಾಧಿಸಬೇಕು.+
-
-
1 ಅರಸು 3:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆಮೇಲೆ ಇಬ್ರು ವೇಶ್ಯೆಯರು ರಾಜನ ಮುಂದೆ ಬಂದು ನಿಂತ್ರು.
-
-
ಕೀರ್ತನೆ 122:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಯೆರೂಸಲೇಮೇ, ಈಗ
ನಾವು ನಮ್ಮ ಪಾದಗಳನ್ನ ನಿನ್ನ ಬಾಗಿಲಿನ ಒಳಗೆ ಇಟ್ಟಿದ್ದೀವಿ.+
-