ಮತ್ತಾಯ 18:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆದ್ರೆ ಅವನು ನಿನ್ನ ಮಾತು ಕೇಳದಿದ್ರೆ ನಿನ್ನ ಜೊತೆ ಒಬ್ರನ್ನ ಇಲ್ಲಾ ಇಬ್ರನ್ನ ಕರ್ಕೊಂಡು ಹೋಗು. ಯಾಕಂದ್ರೆ ಏನೇ ವಿಷ್ಯ ಸಾಬೀತು ಆಗಬೇಕಂದ್ರೆ ಇಬ್ರು ಅಥವಾ ಮೂರು ಸಾಕ್ಷಿಗಳು ಇರಬೇಕು.+ ಯೋಹಾನ 8:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ‘ಇಬ್ರು ಸಾಕ್ಷಿ ಹೇಳಿದ್ರೆ ಅದು ಸತ್ಯ’+ ಅಂತ ನಿಮ್ಮ ನಿಯಮ ಪುಸ್ತಕದಲ್ಲೇ ಇದೆ. 2 ಕೊರಿಂಥ 13:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಾನು ನಿಮ್ಮ ಹತ್ರ ಬರ್ತಿರೋದು ಇದು ಮೂರನೇ ಸಲ. “ಏನೇ ವಿಷ್ಯ ಸಾಬೀತು ಆಗಬೇಕಂದ್ರೆ ಇಬ್ರು ಅಥವಾ ಮೂರು ಜನ ಸಾಕ್ಷಿಗಳು ಇರಬೇಕು.”+ 1 ತಿಮೊತಿ 5:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಯಾರಾದ್ರೂ ಒಬ್ಬ ಹಿರಿಯನ ಮೇಲೆ ಆರೋಪ ಹಾಕಿದ್ರೆ ಎರಡು ಮೂರು ಸಾಕ್ಷಿ ಸಿಗೋ ತನಕ ಅದನ್ನ ನಂಬಬೇಡ.+
16 ಆದ್ರೆ ಅವನು ನಿನ್ನ ಮಾತು ಕೇಳದಿದ್ರೆ ನಿನ್ನ ಜೊತೆ ಒಬ್ರನ್ನ ಇಲ್ಲಾ ಇಬ್ರನ್ನ ಕರ್ಕೊಂಡು ಹೋಗು. ಯಾಕಂದ್ರೆ ಏನೇ ವಿಷ್ಯ ಸಾಬೀತು ಆಗಬೇಕಂದ್ರೆ ಇಬ್ರು ಅಥವಾ ಮೂರು ಸಾಕ್ಷಿಗಳು ಇರಬೇಕು.+
13 ನಾನು ನಿಮ್ಮ ಹತ್ರ ಬರ್ತಿರೋದು ಇದು ಮೂರನೇ ಸಲ. “ಏನೇ ವಿಷ್ಯ ಸಾಬೀತು ಆಗಬೇಕಂದ್ರೆ ಇಬ್ರು ಅಥವಾ ಮೂರು ಜನ ಸಾಕ್ಷಿಗಳು ಇರಬೇಕು.”+