15 ಒಬ್ಬ ತಪ್ಪನ್ನ ಅಥವಾ ಪಾಪವನ್ನ ಮಾಡಿದ್ದಾನೆ ಅಂತ ತೀರ್ಮಾನಿಸೋಕೆ ಒಬ್ಬನೇ ಒಬ್ಬ ಸಾಕ್ಷಿ ಹೇಳಿದ್ರೆ ಸಾಕಾಗಲ್ಲ.+ ಇಬ್ರು ಅಥವಾ ಮೂರು ಜನ ಸಾಕ್ಷಿ ಹೇಳಿದ ಮೇಲೆನೇ ತೀರ್ಮಾನ ತಗೊಬೇಕು.+
16 ಆದ್ರೆ ಅವನು ನಿನ್ನ ಮಾತು ಕೇಳದಿದ್ರೆ ನಿನ್ನ ಜೊತೆ ಒಬ್ರನ್ನ ಇಲ್ಲಾ ಇಬ್ರನ್ನ ಕರ್ಕೊಂಡು ಹೋಗು. ಯಾಕಂದ್ರೆ ಏನೇ ವಿಷ್ಯ ಸಾಬೀತು ಆಗಬೇಕಂದ್ರೆ ಇಬ್ರು ಅಥವಾ ಮೂರು ಸಾಕ್ಷಿಗಳು ಇರಬೇಕು.+