-
1 ಅರಸು 14:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಹಾಗಾಗಿ, ಯಾರೊಬ್ಬಾಮನೇ ನಾನು ನಿನ್ನ ಮನೆತನದ ಮೇಲೆ ಕಷ್ಟ ತರ್ತೀನಿ. ಇಸ್ರಾಯೇಲಿನ ನಿಸ್ಸಹಾಯಕರನ್ನ, ಬಲಹೀನರನ್ನ ಸೇರಿಸಿ ನಿನ್ನ ಮನೆಯಲ್ಲಿರೋ ಎಲ್ಲ ಗಂಡಸ್ರನ್ನ ನಾನು ನಾಶ ಮಾಡ್ತೀನಿ.+ ಹೇಗೆ ಒಬ್ಬ ವ್ಯಕ್ತಿ ಸಗಣಿ ಹೋಗೋ ತನಕ ಸರಿಯಾಗಿ ತೊಳಿತಾನೋ ಅದೇ ತರ ನಾನು ನಿನ್ನ ಮನೆತನವನ್ನ ತೊಳೆದುಬಿಡ್ತೀನಿ! 11 ಯಾರೊಬ್ಬಾಮನೇ, ನಿನ್ನವರು ಯಾರಾದ್ರೂ ಪಟ್ಟಣದಲ್ಲಿ ಸತ್ರೆ ಅವ್ರನ್ನ ನಾಯಿಗಳು ತಿನ್ನುತ್ತೆ. ಯಾರಾದ್ರೂ ಹೊಲದಲ್ಲಿ ಸತ್ರೆ ಅವ್ರನ್ನ ಪಕ್ಷಿಗಳು ತಿನ್ನುತ್ತೆ. ಯಾಕಂದ್ರೆ ಈ ಮಾತನ್ನ ಹೇಳ್ತಿರೋದು ಯೆಹೋವ.’”
-
-
1 ಅರಸು 15:29ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 ಅವನು ರಾಜನಾದ ತಕ್ಷಣ ಯಾರೊಬ್ಬಾಮನ ಇಡೀ ಕುಟುಂಬವನ್ನ ಕೊಂದ. ಯಾರೊಬ್ಬಾಮನ ಜನ್ರಲ್ಲಿ ಒಬ್ರನ್ನೂ ಉಳಿಸಲಿಲ್ಲ. ಹೀಗೆ ಯೆಹೋವ ತನ್ನ ಸೇವಕ ಅಹೀಯನ ಮೂಲಕ ಹೇಳಿದ ತರಾನೇ ಅವ್ರನ್ನೆಲ್ಲ ನಾಶಮಾಡಿದ.+
-