-
1 ಅರಸು 14:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಇದನ್ನ ಕೇಳಿಸ್ಕೊಂಡ ಮೇಲೆ ಯಾರೊಬ್ಬಾಮನ ಹೆಂಡತಿ ತಿರ್ಚಾಗೆ ವಾಪಸ್ ಹೋದಳು. ಅವಳು ಮನೆ ಹೊಸ್ತಿಲಿನ ಹತ್ರ ಬಂದ ತಕ್ಷಣ ಅವಳ ಮಗ ಸತ್ತುಹೋದ.
-
-
1 ಅರಸು 15:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಇದನ್ನ ಬಾಷ ಕೇಳಿದ ತಕ್ಷಣ ರಾಮ ಕೋಟೆ ಕಟ್ಟೋದನ್ನ ನಿಲ್ಲಿಸಿ ತಿರ್ಚಕ್ಕೆ+ ಹೋಗಿ ಅಲ್ಲಿ ವಾಸಿಸೋಕೆ ಶುರುಮಾಡಿದ.
-
-
1 ಅರಸು 16:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಯೆಹೂದದ ರಾಜ ಆಸನ ಆಳ್ವಿಕೆಯ 26ನೇ ವರ್ಷದಲ್ಲಿ ಬಾಷನ ಮಗ ಏಲಾ ತಿರ್ಚದಲ್ಲಿ ಇಸ್ರಾಯೇಲಿನ ರಾಜನಾಗಿ ಎರಡು ವರ್ಷ ಆಳಿದ.
-
-
1 ಅರಸು 16:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಒಮ್ರಿ ಮತ್ತು ಅವನ ಜೊತೆ ಇದ್ದ ಎಲ್ಲ ಇಸ್ರಾಯೇಲ್ಯರು ಗಿಬ್ಬೆತೋನಿನಿಂದ ಹೊರಟು ತಿರ್ಚಗೆ ಮುತ್ತಿಗೆ ಹಾಕಿದ್ರು.
-