-
2 ಪೂರ್ವಕಾಲವೃತ್ತಾಂತ 36:9, 10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಯೆಹೋಯಾಖೀನ+ ರಾಜನಾದಾಗ ಅವನಿಗೆ 18 ವರ್ಷ. ಅವನು ಯೆರೂಸಲೇಮಿಂದ ಮೂರು ತಿಂಗಳು ಹತ್ತು ದಿನ ಆಳ್ವಿಕೆಮಾಡಿದ. ಅವನು ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ.+ 10 ವರ್ಷದ ಆರಂಭದಲ್ಲಿ* ರಾಜ ನೆಬೂಕದ್ನೆಚ್ಚರ ಯೆಹೋಯಾಖೀನನ್ನ ಬಾಬೆಲಿಗೆ ಕರ್ಕೊಂಡು ಬರೋಕೆ ತನ್ನ ಸೇವಕರನ್ನ ಕಳಿಸಿದ.+ ಜೊತೆಗೆ ಯೆಹೋವನ ಆಲಯದ ಅಮೂಲ್ಯ ವಸ್ತುಗಳನ್ನ+ ತಗೊಂಡು ಬರೋಕೆ ಹೇಳಿದ. ನೆಬೂಕದ್ನೆಚ್ಚರ ಅವನ ತಂದೆಯ ಸಹೋದರ ಚಿದ್ಕೀಯನನ್ನ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರಾಜನಾಗಿ ಮಾಡಿದ.+
-