ಯೆರೆಮೀಯ 22:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 “ಯೆಹೋವ ಹೇಳೋದು ಏನಂದ್ರೆ ‘ಯೆಹೋಯಾಕೀಮನ+ ಮಗನೂ ಯೆಹೂದದ ರಾಜನೂ ಆದ ಕೊನ್ಯನೇ,*+ ನೀನು ನನ್ನ ಬಲಗೈಯಲ್ಲಿ ಮುದ್ರೆ ಉಂಗುರವಾಗಿದ್ರೂ ನನ್ನ ಜೀವದಾಣೆ, ನಿನ್ನನ್ನ ಅಲ್ಲಿಂದ ತೆಗೆದುಬಿಡ್ತಿದ್ದೆ. ಮತ್ತಾಯ 1:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯೆಕೊನ್ಯನಿಗೆ ಶೆಯಲ್ತಿಯೇಲ ಹುಟ್ಟಿದ. ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಮೇಲೆ ಇವನು ಹುಟ್ಟಿದ. ಶೆಯಲ್ತಿಯೇಲನಿಗೆ ಜೆರುಬ್ಬಾಬೆಲ ಹುಟ್ಟಿದ.+
24 “ಯೆಹೋವ ಹೇಳೋದು ಏನಂದ್ರೆ ‘ಯೆಹೋಯಾಕೀಮನ+ ಮಗನೂ ಯೆಹೂದದ ರಾಜನೂ ಆದ ಕೊನ್ಯನೇ,*+ ನೀನು ನನ್ನ ಬಲಗೈಯಲ್ಲಿ ಮುದ್ರೆ ಉಂಗುರವಾಗಿದ್ರೂ ನನ್ನ ಜೀವದಾಣೆ, ನಿನ್ನನ್ನ ಅಲ್ಲಿಂದ ತೆಗೆದುಬಿಡ್ತಿದ್ದೆ.
12 ಯೆಕೊನ್ಯನಿಗೆ ಶೆಯಲ್ತಿಯೇಲ ಹುಟ್ಟಿದ. ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಮೇಲೆ ಇವನು ಹುಟ್ಟಿದ. ಶೆಯಲ್ತಿಯೇಲನಿಗೆ ಜೆರುಬ್ಬಾಬೆಲ ಹುಟ್ಟಿದ.+