ಎಜ್ರ 4:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 (ಆ ಪತ್ರವನ್ನ ಮುಖ್ಯ ಸರ್ಕಾರಿ ಅಧಿಕಾರಿ ರೆಹೂಮ್, ಬರಹಗಾರ ಶಿಂಷೈ, ಅವ್ರ ಬೇರೆ ಜೊತೆ ಕೆಲಸಗಾರರು ಅಂದ್ರೆ ನ್ಯಾಯಾಧೀಶರು, ಉಪ ರಾಜ್ಯಪಾಲರು, ಕಾರ್ಯದರ್ಶಿಗಳು, ಯೆರೆಕ್ಯರು,+ ಬಾಬೆಲಿನವರು, ಶೂಷನಿನಲ್ಲಿ+ ವಾಸವಿದ್ದ ಏಲಾಮ್ಯರು+ ಸೇರಿ ಬರೆದ್ರು. ನೆಹೆಮೀಯ 1:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 1 ಹಕಲ್ಯನ ಮಗ ನೆಹೆಮೀಯನ*+ ಮಾತುಗಳು: ನಾನು 20ನೇ ವರ್ಷದ ಕಿಸ್ಲೇವ್* ತಿಂಗಳಲ್ಲಿ ಶೂಷನಿನ*+ ಅರಮನೆಯಲ್ಲಿ ಇದ್ದೆ.* ಎಸ್ತೇರ್ 1:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಆ ಸಮಯದಲ್ಲಿ ಅವನು ಶೂಷನ್*+ ಅನ್ನೋ ಕೋಟೆಯಿಂದ* ಆಳ್ತಿದ್ದ. ದಾನಿಯೇಲ 8:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನಾನು ಏಲಾಮ್+ ಪ್ರಾಂತ್ಯದ ಶೂಷನ್*+ ಅನ್ನೋ ಕೋಟೆಯಲ್ಲಿದ್ದಾಗ* ಈ ದರ್ಶನ ನೋಡಿದೆ. ಈ ದರ್ಶನದಲ್ಲಿ ನಾನು ಊಲಾ ಅನ್ನೋ ತೊರೆ ಹತ್ರ ಇದ್ದೆ.
9 (ಆ ಪತ್ರವನ್ನ ಮುಖ್ಯ ಸರ್ಕಾರಿ ಅಧಿಕಾರಿ ರೆಹೂಮ್, ಬರಹಗಾರ ಶಿಂಷೈ, ಅವ್ರ ಬೇರೆ ಜೊತೆ ಕೆಲಸಗಾರರು ಅಂದ್ರೆ ನ್ಯಾಯಾಧೀಶರು, ಉಪ ರಾಜ್ಯಪಾಲರು, ಕಾರ್ಯದರ್ಶಿಗಳು, ಯೆರೆಕ್ಯರು,+ ಬಾಬೆಲಿನವರು, ಶೂಷನಿನಲ್ಲಿ+ ವಾಸವಿದ್ದ ಏಲಾಮ್ಯರು+ ಸೇರಿ ಬರೆದ್ರು.
2 ನಾನು ಏಲಾಮ್+ ಪ್ರಾಂತ್ಯದ ಶೂಷನ್*+ ಅನ್ನೋ ಕೋಟೆಯಲ್ಲಿದ್ದಾಗ* ಈ ದರ್ಶನ ನೋಡಿದೆ. ಈ ದರ್ಶನದಲ್ಲಿ ನಾನು ಊಲಾ ಅನ್ನೋ ತೊರೆ ಹತ್ರ ಇದ್ದೆ.