ನೆಹೆಮೀಯ 1:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 1 ಹಕಲ್ಯನ ಮಗ ನೆಹೆಮೀಯನ*+ ಮಾತುಗಳು: ನಾನು 20ನೇ ವರ್ಷದ ಕಿಸ್ಲೇವ್* ತಿಂಗಳಲ್ಲಿ ಶೂಷನಿನ*+ ಅರಮನೆಯಲ್ಲಿ ಇದ್ದೆ.* ಎಸ್ತೇರ್ 2:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ರಾಜನ ಆಜ್ಞೆ ಮತ್ತು ಅವನ ನಿಯಮದ ಪ್ರಕಾರ ತುಂಬ ಯುವತಿಯರನ್ನ ಶೂಷನ್* ಕೋಟೆಗೆ ಕರ್ಕೊಂಡು ಬಂದ್ರು. ಹೀಗೆ ಕರ್ಕೊಂಡು ಬಂದ ಯುವತಿಯರಲ್ಲಿ ಎಸ್ತೇರ್ ಕೂಡ ಇದ್ದಳು. ಆ ಎಲ್ಲ ಯುವತಿಯರನ್ನ ಹೇಗೈ ನೋಡ್ಕೊಳ್ತಿದ್ದ.+
8 ರಾಜನ ಆಜ್ಞೆ ಮತ್ತು ಅವನ ನಿಯಮದ ಪ್ರಕಾರ ತುಂಬ ಯುವತಿಯರನ್ನ ಶೂಷನ್* ಕೋಟೆಗೆ ಕರ್ಕೊಂಡು ಬಂದ್ರು. ಹೀಗೆ ಕರ್ಕೊಂಡು ಬಂದ ಯುವತಿಯರಲ್ಲಿ ಎಸ್ತೇರ್ ಕೂಡ ಇದ್ದಳು. ಆ ಎಲ್ಲ ಯುವತಿಯರನ್ನ ಹೇಗೈ ನೋಡ್ಕೊಳ್ತಿದ್ದ.+