ಕೀರ್ತನೆ 13:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯೆಹೋವನೇ, ಎಲ್ಲಿ ತನಕ ನೀನು ನನ್ನನ್ನ ಮರೆತುಬಿಡ್ತೀಯ? ಶಾಶ್ವತವಾಗಿ ಮರೆತುಬಿಡ್ತೀಯ? ಎಲ್ಲಿ ತನಕ ನೀನು ನಿನ್ನ ಮುಖನ ತಿರುಗಿಸ್ಕೊಂಡು ಇರ್ತಿಯ?+ ಕೀರ್ತನೆ 22:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?+ ನನ್ನನ್ನ ರಕ್ಷಿಸದೆ, ನನ್ನ ಅಳು ಕೇಳದೆ ಯಾಕೆ ದೂರವಾಗಿದ್ದೀಯ?+ ಯೆರೆಮೀಯ 14:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಕಷ್ಟ ಬಂದಾಗ ಇಸ್ರಾಯೇಲ್ಯರಿಗೆ ನಿರೀಕ್ಷೆ ಕೊಡುವವನೇ ಕಾಪಾಡುವವನೇ,+ಈ ದೇಶದಲ್ಲಿ ಯಾಕೆ ಅಪರಿಚಿತನ ಹಾಗೆ ಇದ್ದೀಯ? ಯಾಕೆ ರಾತ್ರಿ ಮಾತ್ರ ತಂಗೋ ಪ್ರಯಾಣಿಕನ ತರ ಇದ್ದೀಯ?
13 ಯೆಹೋವನೇ, ಎಲ್ಲಿ ತನಕ ನೀನು ನನ್ನನ್ನ ಮರೆತುಬಿಡ್ತೀಯ? ಶಾಶ್ವತವಾಗಿ ಮರೆತುಬಿಡ್ತೀಯ? ಎಲ್ಲಿ ತನಕ ನೀನು ನಿನ್ನ ಮುಖನ ತಿರುಗಿಸ್ಕೊಂಡು ಇರ್ತಿಯ?+
8 ಕಷ್ಟ ಬಂದಾಗ ಇಸ್ರಾಯೇಲ್ಯರಿಗೆ ನಿರೀಕ್ಷೆ ಕೊಡುವವನೇ ಕಾಪಾಡುವವನೇ,+ಈ ದೇಶದಲ್ಲಿ ಯಾಕೆ ಅಪರಿಚಿತನ ಹಾಗೆ ಇದ್ದೀಯ? ಯಾಕೆ ರಾತ್ರಿ ಮಾತ್ರ ತಂಗೋ ಪ್ರಯಾಣಿಕನ ತರ ಇದ್ದೀಯ?