-
ವಿಮೋಚನಕಾಂಡ 16:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಆ ಇಬ್ಬನಿಯ ಪದರ ಆವಿ ಆದಾಗ ಕಾಡಿನ ನೆಲದ ಮೇಲೆಲ್ಲ ಚಿಕ್ಕಚಿಕ್ಕ ಕಾಳುಗಳು ಹಿಮದ ತರ ಬಿದ್ದಿದ್ವು.+
-
-
ವಿಮೋಚನಕಾಂಡ 16:31, 32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಇಸ್ರಾಯೇಲ್ಯರು ಆ ಆಹಾರಕ್ಕೆ “ಮನ್ನ”* ಅಂತ ಹೆಸರಿಟ್ರು. ಅದು ಬೆಳ್ಳಗಿತ್ತು, ಕೊತ್ತಂಬರಿ ಬೀಜದ ತರ ಇತ್ತು. ಅದ್ರ ರುಚಿ ಜೇನುತುಪ್ಪ ಹಾಕಿದ ತೆಳ್ಳಗಿನ ರೊಟ್ಟಿ ತರ ಇತ್ತು.+ 32 ಆಮೇಲೆ ಮೋಶೆ “ಯೆಹೋವನ ಆಜ್ಞೆ ಏನಂದ್ರೆ ‘ನೀವು ಒಂದು ಓಮೆರ್ ಅಳತೆಯಷ್ಟು ಮನ್ನ ತೆಗೆದಿಡಿ. ನಾನು ಈಜಿಪ್ಟ್ ದೇಶದಿಂದ ನಿಮ್ಮನ್ನ ಬಿಡಿಸ್ಕೊಂಡು ಬರುವಾಗ ಕಾಡಲ್ಲಿ ತಿನ್ನೋಕೆ ನಿಮಗೆ ಕೊಟ್ಟ ಈ ಆಹಾರನ ನಿಮ್ಮ ಮುಂದಿನ ಪೀಳಿಗೆಯವರು ನೋಡ್ಲಿ’”+ ಅಂದನು.
-