-
ಆದಿಕಾಂಡ 34:30ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 ಆಗ ಯಾಕೋಬ ಸಿಮೆಯೋನ ಮತ್ತು ಲೇವಿಗೆ+ “ನೀವು ನನ್ನನ್ನ ಎಷ್ಟು ದೊಡ್ಡ ಆಪತ್ತಿಗೆ ಸಿಕ್ಕಿಸಿದ್ದೀರ. ನೀವು ಮಾಡಿದ ಕೆಲಸದಿಂದ ಈ ದೇಶದ ನಿವಾಸಿಗಳಾದ ಕಾನಾನ್ಯರು, ಪೆರಿಜೀಯರು ನನ್ನನ್ನ ದ್ವೇಷಿಸ್ತಾರೆ. ಖಂಡಿತ ಅವರೆಲ್ಲ ಒಟ್ಟಾಗಿ ಬಂದು ನನ್ನ ಮೇಲೆ ದಾಳಿ ಮಾಡ್ತಾರೆ. ನಾವಿರೋದೇ ಸ್ವಲ್ಪ ಜನ. ನಮ್ಮಿಂದೇನೂ ಮಾಡೋಕೆ ಆಗಲ್ಲ. ನಾನೂ ನನ್ನ ಮನೆಯವರೆಲ್ಲರೂ ನಾಶ ಆಗ್ತೀವಿ” ಅಂದ.
-