ಕೀರ್ತನೆ 71:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಯಾಕಂದ್ರೆ ವಿಶ್ವದ ರಾಜನಾದ ಯೆಹೋವನೇ, ನೀನೇ ನನ್ನ ನಿರೀಕ್ಷೆ,ನಾನು ಚಿಕ್ಕವನಿಂದ ನಿನ್ನಲ್ಲೇ ಭರವಸೆ* ಇಟ್ಟಿದ್ದೀನಿ.+ ಯೆರೆಮೀಯ 17:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆದ್ರೆ ಯೆಹೋವನಲ್ಲಿ ನಂಬಿಕೆ ಇಡೋ,ಯೆಹೋವನಲ್ಲಿ ದೃಢವಿಶ್ವಾಸ ಇಡೋ ಮನುಷ್ಯ* ಆಶೀರ್ವಾದ ಪಡಿತಾನೆ.+