ಕೀರ್ತನೆ 34:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಯೆಹೋವ ಒಳ್ಳೆಯವನು ಅಂತ ಸವಿದು ನೋಡಿ,+ಆತನನ್ನ ಆಶ್ರಯಿಸುವವನು ಭಾಗ್ಯವಂತ. ಕೀರ್ತನೆ 146:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಸಹಾಯಕ್ಕಾಗಿ ಯಾಕೋಬನ ದೇವರಿಗೆ ಪ್ರಾರ್ಥಿಸೋರು,+ತಮ್ಮ ದೇವರಾದ ಯೆಹೋವನ ಮೇಲೆ ನಿರೀಕ್ಷೆ ಇಡೋರು ಭಾಗ್ಯವಂತರು.+ ಯೆಶಾಯ 26:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನಿನ್ನ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವವರನ್ನ* ನೀನು ಸಂರಕ್ಷಿಸ್ತೀಯ. ನೀನು ಅವ್ರಿಗೆ ಕೊನೆ ಆಗದ ಶಾಂತಿ ಕೊಡ್ತೀಯ,+ಯಾಕಂದ್ರೆ ಅವರು ನಿನ್ನ ಮೇಲೆ ಭರವಸೆ ಇಟ್ಟಿದ್ದಾರೆ.+
3 ನಿನ್ನ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವವರನ್ನ* ನೀನು ಸಂರಕ್ಷಿಸ್ತೀಯ. ನೀನು ಅವ್ರಿಗೆ ಕೊನೆ ಆಗದ ಶಾಂತಿ ಕೊಡ್ತೀಯ,+ಯಾಕಂದ್ರೆ ಅವರು ನಿನ್ನ ಮೇಲೆ ಭರವಸೆ ಇಟ್ಟಿದ್ದಾರೆ.+