ಪ್ರಸಂಗಿ 7:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ವಿವೇಕಿ ಸಾವಿನ ಮನೆಯಲ್ಲಿರೋಕೆ ಇಷ್ಟಪಡ್ತಾನೆ. ಆದ್ರೆ ಅವಿವೇಕಿ ಯಾವಾಗ್ಲೂ ಮಜಾ ಮಾಡ್ತಾ ಇರೋಕೆ ಇಷ್ಟಪಡ್ತಾನೆ.+ ಲೂಕ 15:13, 14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಸ್ವಲ್ಪ ದಿನ ಆದಮೇಲೆ ಅವನು ತನ್ನ ವಸ್ತುಗಳನ್ನೆಲ್ಲ ಗಂಟುಮೂಟೆ ಕಟ್ಕೊಂಡು ದೂರದೇಶಕ್ಕೆ ಹೋದ. ಅಲ್ಲಿ ಬೇಕಾಬಿಟ್ಟಿ* ಜೀವನ ಮಾಡಿ ಆಸ್ತಿಯನ್ನೆಲ್ಲ ಕಳ್ಕೊಂಡ. 14 ಹೀಗೆ ಎಲ್ಲ ಹಾಳುಮಾಡಿದ. ಆಮೇಲೆ ಆ ದೇಶದಲ್ಲಿ ದೊಡ್ಡ ಬರ ಬಂತು. ಆಗ ಅವನ ಹತ್ರ ಏನೂ ಇರ್ಲಿಲ್ಲ.
13 ಸ್ವಲ್ಪ ದಿನ ಆದಮೇಲೆ ಅವನು ತನ್ನ ವಸ್ತುಗಳನ್ನೆಲ್ಲ ಗಂಟುಮೂಟೆ ಕಟ್ಕೊಂಡು ದೂರದೇಶಕ್ಕೆ ಹೋದ. ಅಲ್ಲಿ ಬೇಕಾಬಿಟ್ಟಿ* ಜೀವನ ಮಾಡಿ ಆಸ್ತಿಯನ್ನೆಲ್ಲ ಕಳ್ಕೊಂಡ. 14 ಹೀಗೆ ಎಲ್ಲ ಹಾಳುಮಾಡಿದ. ಆಮೇಲೆ ಆ ದೇಶದಲ್ಲಿ ದೊಡ್ಡ ಬರ ಬಂತು. ಆಗ ಅವನ ಹತ್ರ ಏನೂ ಇರ್ಲಿಲ್ಲ.