1 ಸಮುವೇಲ 25:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ಅಬೀಗೈಲ್ ನಾಬಾಲನ ಹತ್ರ ವಾಪಸ್ ಬಂದಾಗ ಅವನು ಮನೇಲಿ ರಾಜನ ತರ ಔತಣ ಮಾಡ್ತಾ ಇದ್ದ. ನಾಬಾಲ* ಸಂತೋಷದ ಲಹರಿಯಲ್ಲಿದ್ದ. ಅವನು ಕಂಠಪೂರ್ತಿ ಕುಡಿದಿದ್ದ. ಅದಕ್ಕೇ ಅವಳು ಬೆಳಗಾಗೋ ತನಕ ಅವನಿಗೆ ಏನೂ ಹೇಳಲಿಲ್ಲ. ಜ್ಞಾನೋಕ್ತಿ 21:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಮೋಜುಮಸ್ತಿ ಪ್ರೀತಿಸುವವನು ಬಡತನಕ್ಕೆ ಹೋಗ್ತಾನೆ,+ದ್ರಾಕ್ಷಾಮದ್ಯ, ಎಣ್ಣೆಯನ್ನ ಪ್ರೀತಿಸುವವನು ಶ್ರೀಮಂತನಾಗಿ ಏಳಿಗೆ ಆಗಲ್ಲ.
36 ಅಬೀಗೈಲ್ ನಾಬಾಲನ ಹತ್ರ ವಾಪಸ್ ಬಂದಾಗ ಅವನು ಮನೇಲಿ ರಾಜನ ತರ ಔತಣ ಮಾಡ್ತಾ ಇದ್ದ. ನಾಬಾಲ* ಸಂತೋಷದ ಲಹರಿಯಲ್ಲಿದ್ದ. ಅವನು ಕಂಠಪೂರ್ತಿ ಕುಡಿದಿದ್ದ. ಅದಕ್ಕೇ ಅವಳು ಬೆಳಗಾಗೋ ತನಕ ಅವನಿಗೆ ಏನೂ ಹೇಳಲಿಲ್ಲ.
17 ಮೋಜುಮಸ್ತಿ ಪ್ರೀತಿಸುವವನು ಬಡತನಕ್ಕೆ ಹೋಗ್ತಾನೆ,+ದ್ರಾಕ್ಷಾಮದ್ಯ, ಎಣ್ಣೆಯನ್ನ ಪ್ರೀತಿಸುವವನು ಶ್ರೀಮಂತನಾಗಿ ಏಳಿಗೆ ಆಗಲ್ಲ.