24 ಅಷ್ಟೇ ಅಲ್ಲ ಆಹಾಜ ಸತ್ಯ ದೇವರ ಆಲಯದಲ್ಲಿದ್ದ ಪಾತ್ರೆಗಳನ್ನೆಲ್ಲ ತುಂಡು ತುಂಡು ಮಾಡಿದ.+ ಯೆಹೋವನ ಆಲಯದ ಬಾಗಿಲುಗಳನ್ನ ಮುಚ್ಚಿಸಿದ.+ ಅವನಿಗಂತಾನೇ ಯೆರೂಸಲೇಮಿನ ಮೂಲೆಮೂಲೆಯಲ್ಲೂ ಯಜ್ಞವೇದಿಗಳನ್ನ ಕಟ್ಟಿಸಿದ.
25 ಯಾಕಂದ್ರೆ ಅವರು ನನ್ನನ್ನು ಬಿಟ್ಟು+ ಬೇರೆ ದೇವರುಗಳ ಮುಂದೆ ಬಲಿಗಳನ್ನ ಅರ್ಪಿಸಿ ತಮ್ಮ ಕೆಲಸಗಳಿಂದ ನನಗೆ ಕೋಪ ಬರಿಸಿದ್ದಾರೆ.+ ಹಾಗಾಗಿ ಈ ಸ್ಥಳದ ಮೇಲೆ ನನ್ನ ಕೋಪ ಹೊತ್ತಿ ಉರಿತಿದೆ. ಅದು ಆರಿಹೋಗಲ್ಲ.”’+