ಕೀರ್ತನೆ 132:13, 14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯಾಕಂದ್ರೆ ಯೆಹೋವ ಚೀಯೋನನ್ನ ಆರಿಸ್ಕೊಂಡಿದ್ದಾನೆ,+ಅದ್ರಲ್ಲಿ ಆತನು ಇರೋಕೆ ಇಷ್ಟಪಟ್ಟು ಹೀಗೆ ಹೇಳ್ತಿದ್ದಾನೆ+14 “ಇದು ನಾನು ಯಾವಾಗ್ಲೂ ವಿಶ್ರಮಿಸೋ ಜಾಗ,ನಾನು ಇಲ್ಲಿ ವಾಸಿಸ್ತೀನಿ,+ ಯಾಕಂದ್ರೆ ಇದು ನನ್ನ ಇಷ್ಟ. ಯೆಶಾಯ 12:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಚೀಯೋನಿನ ನಿವಾಸಿಯೇ,* ಆನಂದದಿಂದ ಜೈಕಾರ ಹಾಕು,ಯಾಕಂದ್ರೆ ನಿನ್ನ ಮಧ್ಯದಲ್ಲಿರೋ ಇಸ್ರಾಯೇಲ್ಯರ ಪವಿತ್ರ ದೇವರು ಮಹೋನ್ನತನು.”
13 ಯಾಕಂದ್ರೆ ಯೆಹೋವ ಚೀಯೋನನ್ನ ಆರಿಸ್ಕೊಂಡಿದ್ದಾನೆ,+ಅದ್ರಲ್ಲಿ ಆತನು ಇರೋಕೆ ಇಷ್ಟಪಟ್ಟು ಹೀಗೆ ಹೇಳ್ತಿದ್ದಾನೆ+14 “ಇದು ನಾನು ಯಾವಾಗ್ಲೂ ವಿಶ್ರಮಿಸೋ ಜಾಗ,ನಾನು ಇಲ್ಲಿ ವಾಸಿಸ್ತೀನಿ,+ ಯಾಕಂದ್ರೆ ಇದು ನನ್ನ ಇಷ್ಟ.
6 ಚೀಯೋನಿನ ನಿವಾಸಿಯೇ,* ಆನಂದದಿಂದ ಜೈಕಾರ ಹಾಕು,ಯಾಕಂದ್ರೆ ನಿನ್ನ ಮಧ್ಯದಲ್ಲಿರೋ ಇಸ್ರಾಯೇಲ್ಯರ ಪವಿತ್ರ ದೇವರು ಮಹೋನ್ನತನು.”