ಧರ್ಮೋಪದೇಶಕಾಂಡ 5:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ನನಗೆ ಭಯಪಡೋ,+ ನನ್ನ ಎಲ್ಲ ಆಜ್ಞೆಗಳನ್ನ ಪಾಲಿಸೋ ಮನಸ್ಸು*+ ಅವ್ರಿಗೆ ಯಾವಾಗ್ಲೂ ಇದ್ರೆ ಚೆನ್ನಾಗಿರುತ್ತೆ. ಅದ್ರಿಂದ ಅವ್ರಿಗೆ ಅವ್ರ ಮಕ್ಕಳಿಗೆ ಯಾವಾಗ್ಲೂ ಒಳ್ಳೇದಾಗುತ್ತೆ!+
29 ನನಗೆ ಭಯಪಡೋ,+ ನನ್ನ ಎಲ್ಲ ಆಜ್ಞೆಗಳನ್ನ ಪಾಲಿಸೋ ಮನಸ್ಸು*+ ಅವ್ರಿಗೆ ಯಾವಾಗ್ಲೂ ಇದ್ರೆ ಚೆನ್ನಾಗಿರುತ್ತೆ. ಅದ್ರಿಂದ ಅವ್ರಿಗೆ ಅವ್ರ ಮಕ್ಕಳಿಗೆ ಯಾವಾಗ್ಲೂ ಒಳ್ಳೇದಾಗುತ್ತೆ!+