ಕೀರ್ತನೆ 37:39, 40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ನೀತಿವಂತರ ರಕ್ಷಣೆ ಯೆಹೋವನಿಂದಾನೇ,+ಕಷ್ಟಕಾಲದಲ್ಲಿ ಆತನೇ ಅವ್ರ ಭದ್ರಕೋಟೆ.+ 40 ಯೆಹೋವ ಅವ್ರಿಗೆ ಸಹಾಯ ಮಾಡ್ತಾನೆ, ಅವ್ರನ್ನ ಕಾಪಾಡ್ತಾನೆ.+ ಅವರು ಆತನನ್ನ ಆಶ್ರಯಿಸಿರೋದ್ರಿಂದ,ಆತನು ಅವ್ರನ್ನ ಕೆಟ್ಟವರ ಕೈಯಿಂದ ಬಿಡಿಸಿ ಕಾಪಾಡ್ತಾನೆ.+ ಯೆರೆಮೀಯ 17:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆದ್ರೆ ಯೆಹೋವನಲ್ಲಿ ನಂಬಿಕೆ ಇಡೋ,ಯೆಹೋವನಲ್ಲಿ ದೃಢವಿಶ್ವಾಸ ಇಡೋ ಮನುಷ್ಯ* ಆಶೀರ್ವಾದ ಪಡಿತಾನೆ.+
39 ನೀತಿವಂತರ ರಕ್ಷಣೆ ಯೆಹೋವನಿಂದಾನೇ,+ಕಷ್ಟಕಾಲದಲ್ಲಿ ಆತನೇ ಅವ್ರ ಭದ್ರಕೋಟೆ.+ 40 ಯೆಹೋವ ಅವ್ರಿಗೆ ಸಹಾಯ ಮಾಡ್ತಾನೆ, ಅವ್ರನ್ನ ಕಾಪಾಡ್ತಾನೆ.+ ಅವರು ಆತನನ್ನ ಆಶ್ರಯಿಸಿರೋದ್ರಿಂದ,ಆತನು ಅವ್ರನ್ನ ಕೆಟ್ಟವರ ಕೈಯಿಂದ ಬಿಡಿಸಿ ಕಾಪಾಡ್ತಾನೆ.+