14 ಆಮೇಲೆ ಯೆಹೋವ ನನಗೆ ಹೀಗೆ ಹೇಳಿದನು: “ಆ ಪ್ರವಾದಿಗಳು ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯವಾಣಿ ಹೇಳ್ತಿದ್ದಾರೆ.+ ನಾನು ಅವ್ರನ್ನ ಕಳಿಸಲಿಲ್ಲ, ಅವ್ರ ಹತ್ರ ಮಾತಾಡಲಿಲ್ಲ, ಬೇರೆಯವ್ರಿಗೆ ಹೋಗಿ ಹೇಳಿ ಅಂತನೂ ಹೇಳಲಿಲ್ಲ.+ ಅವರು ಸುಳ್ಳು ದರ್ಶನವನ್ನ, ಪ್ರಯೋಜನ ಇಲ್ಲದ ಕಣಿಯನ್ನ, ತಾವೇ ಹುಟ್ಟುಹಾಕಿದ ಭವಿಷ್ಯವಾಣಿಯನ್ನ ಹೇಳ್ತಿದ್ದಾರೆ. ಅದೆಲ್ಲ ಬರೀ ಮೋಸ.+